ವಿದ್ಯಾ ಸೌಧ ಪಬ್ಲಿಕ್ ಶಾಲೆ ಕೆ. ಐ. ಎ.ಡಿ.ಬಿ ಹಾಸನ ದಲ್ಲಿ ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವವನ್ನು ಬಹಳ ಅರ್ಥಪೂರ್ಣ ವಾಗಿ ಏರ್ಪಡಿಸಿದ್ದು, ವೈವಿಧ್ಯಮಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆಯ ಪ್ರಾಂಶುಪಾಲರು ಧ್ವಜಾರೋಹಣ ಮಾಡಿ ತಮ್ಮ ಹಿತ ನುಡಿಗಳನ್ನು ತಿಳಿಸಿದರು. ಜನಪದ ಕಲೆಗಳ ವೈಭವ ಅದ್ಭುತವಾಗಿ ಮೂಡಿ ಬಂದಿತು.