For Admissions: 88808 64000

enquiry@vidyasoudha.edu.in

ಭಾರತ ಸಂವಿಧಾನ ದಿನದ ಆಚರಣೆ

ಹಾಸನದ ವಿದ್ಯಾ ಸೌಧ ಪದವಿಪೂರ್ವ ಕಾಲೇಜುನಲ್ಲಿ ಭಾರತ ಸಂವಿಧಾನ ದಿನವನ್ನು ದಿನಾಂಕ ೨೬-೧೧-೨೦೨೦ ರ ಗುರುವಾರದಂದು ಆಚರಿಸಲಾಯಿತು. ಈ ಸುಸಂದರ್ಭದಲ್ಲಿ ಪ್ರಾಂಶುಪಾಲರಾದ ಶ್ರೀಯುತ ಗೋಪಿನಾಥ್ ರವರು ತಮ್ಮ ಎಲ್ಲ ಸಿಬ್ಬಂದಿಗಳೊಂದಿಗೆ ಭಾರತ ಸಂವಿಧಾನದ ಪ್ರಸ್ತಾವನೆಯನ್ನು ಓದಿ ಪ್ರತಿಜ್ಞಾವಿಧಿ ಸ್ವೀಕರಿಸುವ ಮೂಲಕ ಭಾರತದ ಸಂವಿಧಾನ ದಿನವನ್ನು ಸಾಂಕೇತಿಕವಾಗಿ ಆಚರಿಸಲಾಯಿತು.

Admission Enquiry

Thank you!

Download the 2024-25 E-Prospectus